¡Sorpréndeme!

ನಟಿ ಪ್ರಣೀತಾರಿಂದ ತಾಯಿ ಎದೆಹಾಲಿನ ಬಗ್ಗೆ ಜಾಗೃತಿ | Pranitha Subhash | Public TV

2022-08-11 0 Dailymotion

ತಾಯ್ತನದ ಖುಷಿ ಪ್ರತಿ ಹೆಣ್ಣಿಗೂ ಬದುಕಿನ ಸಂಭ್ರಮದ ಕ್ಷಣ.. ಅದರಲ್ಲೂ ಎದೆಹಾಲು ಪ್ರತಿ ಮಗುವಿನ ಬಾಳಲ್ಲೂ ಅತ್ಯಮೂಲ್ಯ.. ಆದರೆ, ಇತ್ತೀಚಿನ ಒತ್ತಡ ಜೀವನದಲ್ಲಿ ತಾಯಂದಿರು ಎದೆಹಾಲಿನ ಮಹತ್ವವನ್ನೇ ಮರೆಯುತ್ತಿದ್ದಾರೆ. ಹೀಗಾಗಿ ಸ್ಯಾಂಡಲ್‍ವುಡ್ ನಟಿ ಪ್ರಣೀತಾ ಇದೀಗ ಎದೆಹಾಲಿನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

#publictv #pranithasubash #breastfeeding